ಸೋಮಣ‍್ಣ , ಡಾ. ಮಂಜುನಾಥ್ ಮತ್ತು ಯದುವೀರ್ ಗೆ ಬಾರಿ ಮುನ್ನಡೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಮಂಜುನಾಥ್‌ಗೆ 1,57,138 ಮತಗಳ ಮುನ್ನಡೆ

ತುಮಕೂರು ಲೋಕಸಭಾ ಕ್ಷೇತ್ರ: ಸೋಮಣ್ಣಗೆ 1 ಲಕ್ಷ ಮತಗಳ ಮುನ್ನಡೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಯದುವೀರ್‌ ಗೆ 89,137 ಮತಗಳ ಮುನ್ನಡೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ 70,194 ಮತಗಳ ಮುನ್ನೆಡೆ

ಧಾರವಾಡ ಲೋಕಸಭಾ ಕ್ಷೇತ್ರ: ಪ್ರಹ್ಲಾದ ಜೋಶಿಗೆ 87,039 ಮತಗಳ ಮುನ್ನಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಬಿಜೆಪಿಯ ರಾಘವೇಂದ್ರಗೆ 1,23,976 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರ: ಜಗದೀಶ್ ಶೆಟ್ಟರ್‌ ಗೆ 95,241 ಮತಗಳ ಮುನ್ನಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟಗೆ 74,226 ಮತಗಳ ಮುನ್ನಡೆ

ಸುರಪುರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ್ ಗೆ ಮುನ್ನಡೆ

ಉತ್ತರ ಕನ್ನಡ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಕಾಗೇರಿಗೆ 1,57,138 ಮತಗಳ ಮುನ್ನಡೆ

ಹಾವೇರಿ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೊಮ್ಮಾಯಿಗೆ 19,458 ಮತಗಳ ಮುನ್ನಡೆ

ಕಲಬುರಗಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ಮತ್ತೆ ಮುನ್ನಡೆ

ದಾವಣಗೆರೆ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನಗೆ 15,693 ಮತಗಳ ಮುನ್ನಡೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಶೋಭಾ ಕರಂದ್ಲಾಜೆಗೆ 58,781 ಮತಗಳ ಮುನ್ನಡೆ

Leave a Reply

Your email address will not be published. Required fields are marked *