ಡಾ. ಡಿ.ಎಸ್. ಜಯಪ್ಪಗೌಡರಿಗೆ ‘ಡಾ. ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ’ ಪ್ರದಾನ

ಕನ್ನಡ ಗೆಳೆಯರ ಬಳಗವು ನೀಡುವ ‘ಡಾ.ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’, ಯನ್ನು ಹಿರಿಯ ಸಂಶೋಧಕ ಡಾ.ಡಿ.ಎಸ್. ಜಯಪ್ಪಗೌಡ        ಅವರಿಗೆ   ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು  ಪ್ರದಾನ ಮಾಡಿದರು. ಮೈಸೂರಿನಲ್ಲಿರುವ ಜಯಪ್ಪಗೌಡರ ಮನೆಯಲ್ಲಿ ನಡೆದ ಈ ಸಮಾರಂಭದಲ್ಲಿ  ಹಿರಿಯ ಸಂಶೋಧಕ  ಡಾ. ಆರ್. ಶೇಷಶಾಸ್ತ್ರಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಸ.ರ. ಸುದರ್ಶನ, ಕ್ಯಾತನಹಳ್ಳಿ ರಾಮಣ್ಣ,  ರಾ.ನಂ. ಚಂದ್ರಶೇಖರ, ಬಾ.ಹ. ಉಪೇಂದ್ರ, ಮ. ಚಂದ್ರಶೇಖರ,  ಡಾ.ಸ್ಮಿತಾರೆಡ್ಡಿ,        ಬಿ.ವಿ. ರವಿಕುಮಾರ್, ಎಚ್.ಎಸ್. ಹಿರಿಯಣ್ಣ ಮತ್ತು ಸುಲೋಚನಾ ಜಯಪ್ಪಗೌಡ ಅವರುಗಳು ಚಿತ್ರದಲ್ಲಿದ್ದಾರೆ.

     ಸಮಾರಂಭದಲ್ಲಿ ಹಿರಿಯ  ಸಾಹಿತಿಗಳಾಸ ಡಾ, ಪ್ರದಾನ ಗುರುದತ್ತ, ಡಾ. ರಾಜೇಂದ್ರ, ಡಾ.ಎನ್.ಎಸ್. ತಾರಾನಾಥ, 

ಡಾ. ನಾಗರಾಜರಾವ್, ಡಾ. ರಂಗರಾಜು ಡಾ. ಎಂ.ಪಿ ಮಂಜಪ್ಪಶೆಟ್ಟಿ ಮಸಗಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮತ್ತು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರುಗಳು ಇದ್ದರು

Leave a Reply

Your email address will not be published. Required fields are marked *