ಬೆಂಗಳೂರಿನ ಭಾರತೀಯ ವಿದ್ಯಾ ಭವನ, ಸಂಪಂಗಿರಾಮ್ ನಗರದಲ್ಲಿ ದಿನಾಂಕ
೧೧-೦೫-೨೦೨೪ ರಂದು ಬೆಳಿಗ್ಗೆ ೧೦ಕ್ಕೆಅನ್ವಿತಾ- ದೀತ್ಯಾ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ, ಎಲ್ಲರಿಗೂ ಸ್ವಾಗತ

ಧನ್ಯವಾದಗಳು,
ರಾಧಿಕಾ ಎಂ ಕೆ ಸ್ವಾಮಿ
ನೃತ್ಯೋಮ ಅಕಾಡೆಮಿ ನಿರ್ದೇಶಕಿ.
Anvitha-Deetya Rangabhivandane
The students of Nrityoma Academy of Performing Arts Anvitha J and Deetya S are performing their Bharathanatyam recital, Rangabhivandane, under the guidance of Guru Smt Radhika MK Swamy on 11 May 2024 at 10:00 AM in Bharathiya Vidya BHavan, Sampangi Ramnagar.
Regards,
Radhika MK Swamy
Director of Nrityoma Academy of Performing Arts
