ಅತಿ ಶೀಘ್ರದಲ್ಲಿ ಶೂಟಿಂಗ್ ಪ್ರಾರಂಭಿಸಲಿರುವ  ‘ಗಿಣಿ’ ಚಿತ್ರ.. 

ಯುಗಾದಿ ಹಬ್ಬದ ದಿನ ಸಿಂಪಲ್ ಆಗಿ ಸ್ಕ್ರಿಪ್ಟ್ ಪೂಜೆ ಮಾಡಿರುವ ‘ಗಿಣಿ’ ಚಿತ್ರ ತಂಡ. 

ಬೇಸಿಗೆಯ ಕಳೆದು ಮಳೆಗಾಲಕ್ಕೆ  ಶೂಟಿಂಗ್ ಪ್ರಾರಂಭಿಸಲು ರೆಡಿಯಾಗಿದೆ ‘ಗಿಣಿ’ ಚಿತ್ರ. 

ಗಿಣಿ ಚಿತ್ರದ ನಿರ್ದೇಶಕ ‘ವೆಂಕಟರಮಣ’  ಇವರು ಬರಹಗಾರು ಲೇಖಕರು ಕೂಡ ಹೌದು. ಗಿಣಿ ಸಿನಿಮಾ ನಿರ್ದೇಶನ ಮಾಡುತ್ತಿರುವ ವೆಂಕಟರಮಣ. ‘ಗಿಣಿ’ ಚಿತ್ರ ಇದು ತಾತ ಮೊಮ್ಮಗಳ ನಡುವೆ ನಡೆಯುವ ಭಾವನಾತ್ಮಕವಾದ ಸಿನಿಮಾ.

ಖಂಡಿತವಾಗ್ಲೂ ಈ ಒಂದು ಕಥೆ ಜನರಿಗೆ ಕಾಡುತ್ತೆ. ಪ್ರತಿಯೊಬ್ಬರ ಮನೆಯಲ್ಲೂ ನಡೆದಿರುವ ಹಾಗೆ ಘಟನೆ ಮರುಕಳಿಸುತ್ತೆ. ಈ ಚಿತ್ರದಲ್ಲಿ  ಹಲವಾರು  ಕಲಾವಿದರ ಇದ್ದಾರೆ. ಗಿಣಿ ಚಿತ್ರ

ಸದ್ಯಕ್ಕೆ ಸಾಂಗ್ ರೆಕಾರ್ಡಿಂಗ್  ಕೆಲಸ  

  ಪ್ರಾರಂಭವಾಗಿದೆ. ಇಬ್ಬನಿ ಫಿಲಂಸ್ ರವರ ಅಡಿಯಲ್ಲಿ   ಗಿಣಿ’ ಚಿತ್ರ ನಿರ್ಮಾಣವಾಗಲಿರುವ. ಗಿಣಿ’ ಚಿತ್ರದ ನಿರ್ದೇಶಕ ವೆಂಕಟರಮಣ, ಸಂಕಲನ ರಾಜಶರಣ್, ಛಾಯಾಗ್ರಾಹಣ ರಾಜೇಂದ್ರ,  ಸಾಹಿತ್ಯ ಅರುಣ್ ಕುಮಾರ್ ಎಸ್.ವಿ ಶಿವಕುಮಾರ್, ಪತ್ರಿಕಾ ಸಂಪರ್ಕ ಡಾ.ಪ್ರಭುಗಂಜಿಹಾಳ,

ಡಾ.ವೀರೇಶ್ ಹಂಡಗಿ, – ವಿ.ಎಂ.ಎಸ್.ಗೋಪಿ, ಸಂಗೀತ ಅಂಜನ್  ಈ ಚಿತ್ರದ ಚಿತ್ರಿಕರಣ

ಬೆಂಗಳೂರು ಮೈಸೂರು ಉತ್ತರ ಕರ್ನಾಟಕ ಭಾಗದಲ್ಲೇ  ಶೂಟಿಂಗ್ ನಡೆಯಲಿದೆ.

       – ವಿ.ಎಂ.ಎಸ್.ಗೋಪಿ ✍️

           ಬೆಂಗಳೂರು

Leave a Reply

Your email address will not be published. Required fields are marked *