ಜ್ಯೋತೀಷ್ಯ ಯಂತ್ರ ರಚನೆಗಳು ಮತ್ತು ವಿಧಗಳು

ಅದೌ ಲಿಖೇದ್‌ ಯಂತ್ರರಾಜಂ ದೇವತಾಯಾಶ್ವವಿಗ್ರಹಮ್ | ಕಾಮಕ್ರೋಧಾದಿ-ದೋಷೋಸ್ತ-ಸರ್ವದುಃಖ-ನಿಯಂತ್ರಣಮ್|| ಯಂತ್ರಮಿತ್ಯಾಹುರೇತಸ್ಮಿನ್‌ ದೇವಃ ಪ್ರೀಣಾತಿ ಪೂಜಿತಃ|ವಿನಾ ಯಂತ್ರೇಣ ಪೂಜಾಯಂ ದೇವತಾ ನ ಪ್ರಸೀದತಿ|| ದುಃಖನಿರ್ಯಂತ್ರಣಾದ್‌ ಯಂತ್ರವಿತ್ಯಾಹುರ್ಯಂತ್ರವೇದಿನಃ ||

ಯಂತ್ರಗಳ ಆಕೃತಿ ಮತ್ತು ರಚನೆ

ಯಂತ್ರಗಳಲ್ಲಿ ಐದು ವಿಧ

1) ಭೂಪೃಷ್ಠ ಯಂತ್ರ

2) ಮೇರು ಪೃಷ್ಠ

3) ಪಾತಾಳ ಯಂತ್ರ

4)ಮೇರು ಪ್ರಸ್ತಾರ ಯಂತ್ರ

5)ಕೂರ್ಮಪೃಷ್ಠಯಂತ್ರ

ತತ್ವಗಳು

1) ಪೃಥ್ವಿತತ್ವ

2)ಜಲತತ್ವ

3)ಅಗ್ನಿತತ್ವ

4)ವಾಯುತತ್ವ

5)ಆಕಾಶತತ್ವ

Leave a Reply

Your email address will not be published. Required fields are marked *