ಬೋಟ್ಸ್ವಾನಾ ಗಣಿಯಲ್ಲಿ 2492-ಕ್ಯಾರೆಟ್ ನ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆ

ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಕೆನಡಾದ ಲುಕಾರಾ ಡೈಮಂಡ್‌ ಒಡೆತನದ ಗಣಿಯಲ್ಲಿ ಒಂದು ಶತಮಾನಕ್ಕೂ ಹೆಚ್ಚು ಅವಧಿಯ ನಂತರ ಕಂಡುಬಂದ ಅತಿದೊಡ್ಡ ವಜ್ರ ಪತ್ತೆಯಾಗಿದೆ…