ವಾಲ್ಮೀಕಿ ನಿಗಮದ ಎಂಡಿ, ಅಕೌಂಟೆಂಟ್ ಬಂಧನ

ವಾಲ್ಮೀಕಿ ನಿಗಮದ ಹಗರಣದಲ್ಲಿ SIT ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ವಾಲ್ಮೀಕಿ ನಿಗಮದ ಎಂಡಿ ಆಗಿದ್ದ ಪದ್ಮನಾಭ ಹಾಗೂ ಅಕೌಂಟೆಂಟ್ ಪರಶುರಾಮ್ ಬಂಧನಕ್ಕೊಳಗಾದ…