ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸಮಾಜ, ಪೋಷಕರು, ಶಿಕ್ಷಕರು,ಇಲಾಖೆಯ ಸಾಂಘಿಕ ಪ್ರಯತ್ನ ಮುಖ್ಯ

ಹೊಸಪೇಟೆ (ವಿಜಯನಗರ) : 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಗರಿಬೊಮ್ಮನಹಳ್ಳಿಯ ಗುರುಭವನದಲ್ಲಿ ಜೂನ್ 25ರಂದು ನಡೆಯಿತು.ಹಗರಿಬೊಮ್ಮನಹಳ್ಳಿ ಮತ್ತು…