ಮಹದಾಯಿ ನೀರು ವಿವಾದ; ಕಣಕುಂಬಿಗೆ ಕೇಂದ್ರ ‘ಪ್ರವಾಹ್’ ತಂಡ ಭೇಟಿ

ಖಾನಾಪುರ (ಬೆಳಗಾವಿ ಜಿಲ್ಲೆ): ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ ‘ಪ್ರವಾಹ್’ (Progressive River Authority For…