ಮಡದಿ ಸಾವು ನೆನೆದು ಪತಿ ಭಾವುಕ – ಶ್ವಾಸಕೋಶ ಕ್ಯಾನ್ಸರ್‌ ಈ ಹಂತದಲ್ಲಿತ್ತು, ವೈದ್ಯರು ಆರೇ ತಿಂಗಳು ಗ್ಯಾರಂಟಿ ಕೊಟ್ಟಿದ್ದರು

ಬೆಂಗಳೂರು: ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಇತ್ತ ಪ್ರೀತಿಯ ಮಡದಿ ಕಳೆದುಕೊಂಡು ಪತಿ ನಾಗರಾಜ್ ವಸ್ತಾರೆ ಭಾವುಕರಾಗಿದ್ದಾರೆ.…