ಹಾವೇರಿಯಲ್ಲಿ ಅಗ್ನಿ ಅವಘಡ – 5 ಅಂಗಡಿಗಳು ಬೆಂಕಿಗೆ ಭಸ್ಮ

ಆಕಸ್ಮಿಕ ಬೆಂಕಿಗೆ ಐದಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ. ‍‍ಫೂಟ್‌…