ಕುಂದುಕೊರತೆ, ಸೇವೆ ವಿಷಯಗಳನ್ನು ಪ್ರಧಾನಿ, ಸಚಿವರುಗಳ ಬಳಿ ಕೊಂಡೊಯ್ಯಬೇಡಿ

ನವದೆಹಲಿ: ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ನೌಕರರು ತಮ್ಮ ಸೇವಾ ವಿಷಯಗಳನ್ನು ಪ್ರಧಾನಿ ನರೇಂದ್ರ ಮೋದಿ, ಸಚಿವರು, ಕಾರ್ಯದರ್ಶಿಗಳು ಮತ್ತು ಇತರ ಉನ್ನತ…