BENGALURU- ಜೂನ್‌ 1 ರಿಂದ BMTC ವಿದ್ಯಾರ್ಥಿಗಳಿಗೆ ಬಸ್‌‍ ಪಾಸ್ ವಿತರಣೆ

2024-25ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್‌‍ ಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇಂದಿನಿಂದ ಆನ್‌ ಲೈನ್‌ ಮೂಲಕ ಅರ್ಜಿ ಸ್ವೀಕರಿಸುತ್ತಿದ್ದು,…