ಬೀದರ್ ಪೋಲಿಸರ ಭರ್ಜರಿ ಕಾರ್ಯಾಚರಣೆ: 15 ಕೋಟಿ ಗಾಂಜಾ ಜಪ್ತಿ
ಬೀದರ್: ಎನ್ ಸಿಬಿ ಹಾಗೂ ಬೀದರ್ ಜಿಲ್ಲಾ ಪೆÇಲೀಸರಿಂದ ಭರ್ಜರಿಯಾಗಿ ಜಂಟಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 15 ಕೋಟಿ ಮೌಲ್ಯದ 1,500…
ಸನಾತನ ಧರ್ಮದ ಮೌಢ್ಯಗಳ ಕುರಿತು ವಚನ ಸಾಹಿತ್ಯದ ಮೂಲಕ ಜಾಗೃತಿ
ಕಲಬುರಗಿ- ಬಸವ ಪ್ರಜ್ಞೆ ವಿಚಾರ ವೇದಿಕೆಯ ವತಿಯಿಂದ ನಗರದ ರಾಮಜೀನಗರ ಬಡಾವಣೆಯಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ…
ದೇಶದ ಎಲ್ಲಾ ಸಮುದಾಯದವರಿಗೂ ಸೌಲಭ್ಯಗಳನ್ನು ಕಲ್ಪಿಸಿದವರು ಡಾ.ಬಾಬಾಸಾಹೇಬ ಅಂಬೇಡ್ಕರ
ಆಳಂದ:ಈ ದೇಶದಲ್ಲಿಎಲ್ಲಾ ಸಮುದಾಯದವರಿಗೂ ಸಂವಿಧಾನದ ಅಡಿಯಲ್ಲಿ ಸೌಲಭ್ಯ ವನ್ನು ಒದಗಿಸಿಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರವರು ವಿಶೇಷವಾಗಿ ಮಹಿಳೆಯರಿಗೆ, ದಿನ ದಲಿತರು ,ಹಿಂದುಳಿದ ವರ್ಗದವರು.…
ವಿಶ್ವ ರತ್ನ ಡಾ, ಬಾಬಾಸಾಹೇಬ್ ಅಂಬೇಡ್ಕರ್ 133ನೇ ಜಯಂತಿ
ಇಂಡಿ : ಡಾ, ಬಾಬಾಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಸತತ 3ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ .ತಾಲೂಕಿನ ಅಗರಖೇಡ…
ಬಸವ ಜಯಂತಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಪ್ರಮಾಣ ಪತ್ರ ಸ್ವೀಕಾರ
ಮಾನ್ಯ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಬಿ ಡಿ ಜತ್ತಿ ರವರ ನೇತೃತ್ವದಲ್ಲಿ 1964 ರಿಂದ ಪ್ರಾರಂಭಗೊಂಡ ಬೆಂಗಳೂರಿನ ಬಸವ ಸಮಿತಿಯು ಬಸವಾದಿ…
ಸ್ವಲಾಭದ ಜೊತೆಗೆ ಸಾಮಾಜಿಕ ಕಳಕಳಿಯೂ ಉದ್ಯಮದ ಭಾಗವಾಗಬೇಕು
ಬೆಂಗಳೂರು: ನಗರದ ಬ್ಯಾಟರಾಯನಪುರದಲ್ಲಿ ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಲಾಗಿರುವ ಸೂರ್ಯ ಹೈಟ್ಸ್ ಕಟ್ಟಡವನ್ನು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಮಠದ ಶಿವಮೂರ್ತಿ ಶಿವಚಾರ್ಯ…
ಸ್ವಾಮಿ ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ್ ಎಸ್ ಅವರ 50 ನೇ ವರ್ಷದ ಹುಟ್ಟು ಹಬ್ಬ ಆಚರಣೆ..
ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನಲ್ಲಿರುವ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷರಾದ ಭಾಸ್ಕರ್…
ಮಗುವಿನ ಆರೈಕೆಯಲ್ಲಿ ತಾಯಿಯ ಆರೋಗ್ಯವೇ ಭಾಗ್ಯ
ಮೇ 12 ವಿಶ್ವ ತಾಯಂದಿರ ದಿನಾಚರಣೆ.. ಅಮ್ಮ, ಅವ್ವ, ಅಬ್ಬೆ, ನಾನಾ ಹೆಸರುಗಳಿಂದ ಕರೆಯಲ್ಪಟ್ಟರು ಕೂಡ ತಾಯಿ ಪ್ರೀತಿ ಮಾತ್ರ ಒಂದೇ..…
ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನ ಬಳಸುವಾಗ ಅತೀ ಎಚ್ಚರವಾಗಿರಬೇಕು
ಮಹಿಳೆಯರಿಗೆ ತಂತ್ರಜ್ಞಾನದ ಕುರಿತು ಸಾಕಷ್ಟು ಅರಿವು ಮೂಡಿಸಬೇಕು ಮತ್ತು ಬದಲಾಗುತ್ತಿರುವ ಸನ್ನಿವೇಶದಲ್ಲಿ ಅವರೂ ಕೂಡಾ ತಾಂತ್ರಿಕವಾಗಿ ಸಾಕಷ್ಟು ತಿಳುವಳಿಕೆ ಹೊಂದಬೇಕು. ಇಲ್ಲವಾದಲ್ಲಿ…
ಆರ್ ವಾದಿರಾಜು ರವರ ಅನೇಕ ವಿಮರ್ಶಾ ಲೇಖನಗಳ ಸಂಕಲನ ಬಿಡುಗಡೆ
ಸೇಡಂನ ದಾಸಧೇನು ಟ್ರಸ್ಟ್ ವತಿಯಿಂದ ಡಾ.ಆರ್ ವಾದಿರಾಜು ದಂಪತಿಗಳಿಗೆ ‘ದಾಸಧೇನು ದಂಪತಿ – 2024 ‘ಪ್ರಶಸ್ತಿ ಪ್ರದಾನ. ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ…