ಅವೈಜ್ಞಾನಿಕವಾಗಿ ರಾಜಕಾಲುವೆಗೆ ಮತ್ತು ಕೆರೆಯ ಅರ್ಥ ಭಾಗಕ್ಕೆ ಅಡ್ಡಲಾಗಿ ರಸ್ತೆ ನಿರ್ಮಾಣ ಕೆರೆಗೆ ಬರುವ ನೀರು. ಕೊಳೆಯುತ್ತಿವೆ ರೈತರ ಬೆಳೆ

: ಅವೈಜ್ನಾನಿಕವಾಗಿ ರಾಜಕಾಲುವೆಗೆ ಮತ್ತು ಕೆರಯ ಅರ್ಥ ಭಾಗಕ್ಕೆ ಅಡ್ಡಲಾಗಿ ರಸ್ತೆ ನಿರ್ಮಾಣ ಕೆರೆಗೆ ಬರುವ ನೀರು. ಹೊಲಗಳಿಲ್ಲಿ ನಿಂತು ಕೊಳೆಯುತ್ತಿವೆ ರೈತರ ಬೆಳೆ

ತೂಬಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಬಗೆರೆ ಕೆರೆಗೆ ಅಡ್ಡಲಾಗಿ ಪಂಚಾಯಿತಿಯ ಕೆಲ ಅಧಿಕಾರಿಗಳು.ಮತ್ತು ಖಾಸಗಿ ಗುತ್ತಿಗೆದ್ದಾರರು ಒಳಒಪ್ಪಂಡ ಮಾಡಿಕೊಂಡು ನರೆಗಾ ಹಣ ದೋಚುವ ಹುನ್ನಾರದಿಂದ ಕೆರೆಯ ಊಳನ್ನು ತೆಗೆದು ಅದೆ ಕೆರೆಯ ಸುತ್ತಾ ಏರಿ ನಿರ್ಮಿಸಿ ಕೆರೆಯ ಪೂರ್ವ ಮತ್ತು ಉತ್ತರಭಾಗದಲ್ಲಿ ಮಳ್ವ್ಯ ನೀರು ಹರಿಯುವ ಎರಡು ರಾಜಕಾಲುವೆಗಳನ್ನು ಮುಚ್ಚಿ ಬರಬೇಕಿರುವ ಮಳೆನೀರನ್ನು ಪಕ್ಕದ ಜಮೀನುಗಳಲ್ಲಿ ನಿಲ್ಲುವ ಹಾಗೆ ಕಳಪೆ ಕಾಮಗಾರಿ ಹಾಗು ಅವೈಜ್ನಾನಿಕ ವಾಗಿ ಕಾಮಗಾರಿ ನೆಡಿಸಿರುವ ಸಲುವಾಗಿ ಮುಂಗಾರಿನ ಸಮಯದಲ್ಲಿಯೆ ರೈತರು ಬೆಳೆದಿರುವ ಬೆಳೆಯು ಕೊಳೆತು ರೈತರು ಪರದಾಡುವ ಹಾಗೆ ಮಾಡಿರುತ್ತಾರೆ
ತೂಬಗೆರೆ.


: ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯು ಕೆರೆಯಲ್ಲಿ ಕಳೆದ ನಾಅಲ್ಕು ವರ್ಷಗಳ ಕಾಲದಿಂದ ಊಳೆತ್ತುವ ಕೆಲಸ ನಡೆಯುತ್ತಿದೆ ಅದು ಹೇಗೆ ಎಂದರೇ ಎಲ್ಲಿ ಗುಂಡಿಗಳು ಇರುತ್ತವು ಆಗುಂಡಿಗಳ ಅಕ್ಕ ಪಕ್ಕ ಜೆ ಸಿ ಬಿ‌ ಯಂತ್ರಗಳ ಮುಖೇನಾ ಸಮತಟ್ಟು ಮಾಡಿ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ನರೇಗಾ ಅನುದಾನ ದೋಚುವ ಉನ್ನಾರದಿಂದಲೇ ಈ ಕಾಮಗಾರಿಗಳು ನಡೆಯುತ್ತಿರುವುದು ಮೂರು ವರ್ಷಗಳಿಂದ ನಡೆಯುತ್ತಿರುವ ಈ ಕಾಮಗಾರಿಯು ಈ ಸಾಲ್ಲಿನ ಬೇಸಿಗೆ ಯಲ್ಲಿ ಕೆರೆಯ ಪೂರ್ವ ಮತ್ತು ಉತ್ತರಭಾಗದಲ್ಲಿ ಕೆರೆಗೆ ಅಡ್ಡಲಾಗಿ ಇದೆ ಕೆರೆಯ ಮಣ್ಣನ್ನು ಎರಡು ಅಡಿಗಳ ಎತ್ತರಕ್ಕೆ ಏರಿಸಿ ಅದಕ್ಕೆ ಜಲ್ಲಿ ಹಾಕಿ ರಸ್ತೆ ನಿರ್ಮಿಸಿರುವ ಪಂಚಾಯಿತಿಯ ಸದಸ್ಯರೊಬ್ಬರು ಗುತ್ತಿಗೆದ್ದಾರರ ಜೋತೆ ಶಾಮೀಲಾಗಿ ತನ್ನ ಜಮೀನಿಗೆ ರಸ್ತೆ ಬೇಕ್ಕಾಗಿರುವ ಕಾರಣ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಕೆರೆಗೆ ಹರಿಯಲು ಯಾವುದೇ ಕ್ರಮವಹಿಸದೆ ಅಡ್ಡಲಾಗಿ ರಸ್ತೆ ನಿರ್ಮಿಸಿ ಕರೆಗೆ ಬರುವ ನೀರನ್ನು ತಡೆದು ರೈತರ ಹೋಲಗಳಿಗೆ ನುಗ್ಗಿಸುವ ತಂತ್ರದಲ್ಲಿ ಯಶಸ್ವಿಯಾಗಿಸಿದ್ದಾರೆ ಈ ಗುತ್ತಿಗೆದ್ದಾರ ಇದರ ಪರಿಣಾಮವಾಗಿ ಇಂದು ರೈತರ ಹೊಲಗಳಲ್ಲಿರು ಬೆಳೆಗಳಿಗೆ ಬಾರಿ ಹಾನಿಯಾಗಿದೆ.

Leave a Reply

Your email address will not be published. Required fields are marked *