ಗಂಗಾವತಿ: ದುಷ್ಕರ್ಮಿಗಳು ಕಾರು, ಬೈಕ್, ಕರೆಂಟ್ ಮೀಟರ್ ಹಾಗೂ ಮನೆ ಗೇಟನ್ನು ದ್ವಂಸ ಮಾಡಿದ ಘಟನೆ ನಗರದ 27 ನೇ ವಾರ್ಡ್ ಕನ್ನಿಕಾಪರಮೇಶ್ವರಿ ದೇವಾಲಯದ ಎದುರುಗಡೆ ಮತ್ತು ಕಲ್ಮಠ ಸುತ್ತಲಿನ ಏರಿಯಾದಲ್ಲಿ ಜು.28ರ ಶುಕ್ರವಾರ ಮಧ್ಯರಾತ್ರಿ ನಡೆದಿದೆ.