
ನಮ್ಮ ಪಕ್ಷದ ಕಾರ್ಯಕರ್ತ,ಬೆಳ್ತಂಗಡಿ ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ನನ್ನು ಪೊಲೀಸರು ವಿನಾಕಾರಣ ಸುಳ್ಳು ಆರೋಪವನ್ನು ಹೊರಿಸಿ ಮಧ್ಯರಾತ್ರಿ ಏಕಾಏಕಿ ಬಂಧಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಿ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವ ಪೊಲೀಸ್ ಇಲಾಖೆಯ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲಾಯಿತು,

ಬೆಳ್ತಂಗಡಿಯಲ್ಲಿ ಕಾಂಗ್ರೇಸ್ ಪಕ್ಷ ಷಂಡ ರಾಜಕಾರಣವನ್ನು ಪೊಲೀಸ್ ಇಲಾಖೆಯ ಮೂಲಕ ಮಾಡಿಸುತ್ತಿದ್ದು ಇಂತಹ ಕೇಳುಮಟ್ಟದ ರಾಜಕಾರಣದಲ್ಲಿ ಭಾಗಿಯಾಗುವ ಸರ್ಕಾರದ ಇಲಾಖೆಗಳ ವಿರುದ್ಧ ಅತ್ಯಂತ ಪ್ರಖರ ಹೋರಾಟವನ್ನು ಸಂಘಟಿಸುವ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇನೆ.ಸದಾ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುತ್ತಿರುವ ಬೆಳ್ತಂಗಡಿಯ ಮುತ್ತು ಹರೀಶ್ ಪೂಂಜಾ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರಿಂದ ವ್ಯಾಪಕ ಪ್ರಶಂಷೆ ವ್ಯಕ್ತವಾಗುತ್ತಿದೆ.
