ಬೆಂಗಳೂರು: ಬೆಂಗಳೂರು ಕಂಟೋನ್ಮೆಂಟ್ (BNC) ರೈಲು ನಿಲ್ದಾಣದಲ್ಲಿ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದರಿಂದ ನಿಲ್ದಾಣದಲ್ಲಿ ಭಾಗಶಃ ಕಾರ್ಯಾಚರಣೆ ಮಾತ್ರ ಇರುತ್ತದೆ.
ಪ್ಲಾಟ್‌ಫಾರ್ಮ್ 2 ಮತ್ತು 3 ಕಾರ್ಯನಿರ್ವಹಣೆಯಿಲ್ಲದಿರುವುದರಿಂದ ಕೆಳಗಿನ 44 ರೈಲುಗಳ ನಿಲುಗಡೆಯನ್ನು 92 ದಿನ ರದ್ದುಪಡಿಸಲಾಗಿದೆ ಎಂದು ದಕ್ಷಿಣ ರೈಲ್ವೆ (SR) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
1. ರೈಲು ಸಂಖ್ಯೆ 22135 ಮೈಸೂರು – ರೇಣಿಗುಂಟಾ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜೋಲಾರ್‌ಪೇಟೆ, ಸೆಪ್ಟೆಂಬರ್ 20, 27, ಅಕ್ಟೋಬರ್ 04, 11, 18, 25, ನವೆಂಬರ್ 01, 08, 15, 22,29, ಡಿಸೆಂಬರ್ 6,13 ರಂದು ಮೈಸೂರಿನಿಂದ 11 ಗಂಟೆಗೆ ಹೊರಡಲಿದೆ.
2. ರೈಲು ಸಂಖ್ಯೆ 12028 ಕೆಎಸ್ಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಶತಾಬ್ದಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ 06.00 ಗಂಟೆಗೆ ಕೆಎಸ್‌ಆರ್ ನಿಂದ ಹೊರಡುತ್ತದೆ (ಮಂಗಳವಾರ ಹೊರತುಪಡಿಸಿ)
3. ರೈಲು ಸಂಖ್ಯೆ. 12677 KSR ಬೆಂಗಳೂರು – ಎರ್ನಾಕುಲಂ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ KSR ಬೆಂಗಳೂರಿನಿಂದ 06.10 ಗಂಟೆಗೆ ಹೊರಡುತ್ತದೆ
4. ರೈಲು ಸಂಖ್ಯೆ 12608 ಕೆಆರ್ ಬೆಂಗಳೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಲಾಲ್‌ಬಾಗ್ ಎಕ್ಸ್‌ಪ್ರೆಸ್ , ಕೆಎಸ್‌ಆರ್ 06.20 ಗಂಟೆಗೆ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಹೊರಡುತ್ತದೆ
5. ರೈಲು ಸಂಖ್ಯೆ 16586 ಮುರ್ಡೇಶ್ವರ-SMVT ಬೆಂಗಳೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19ರವರೆಗೆ 14.10 ಗಂಟೆಗೆ ಮುರ್ಡೇಶ್ವರದಿಂದ ಹೊರಡುತ್ತದೆ.
6. ರೈಲು ಸಂಖ್ಯೆ 12610 ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೆ. 20 ರಿಂದ ಡಿ. 20 ರವರೆಗೆ 5.00 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ.
7. ರೈಲು ಸಂಖ್ಯೆ. 06551 KSR ಬೆಂಗಳೂರು – ಜೋಲಾರ್‌ಪೇಟೆ MEMU ಪ್ಯಾಸೆಂಜರ್ ಸ್ಪೆಷಲ್ ರೈಲು ಸೆ. 20 ರಿಂದ ಡಿ.20ರವರೆಗೆ 08.45 ಗಂಟೆಗೆ KSR ನಿಂದ ನಿರ್ಗಮಿಸುತ್ತದೆ.

8. ರೈಲು ಸಂಖ್ಯೆ. 12578 ಮೈಸೂರು – ದರ್ಭಾಂಗ ಬಾಗ್ಮತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೆ. 20, 27 ಅ. 04, 11, 18, 25, 20, ನವೆಂಬರ್ 1,8,15,22,29 ಮತ್ತು ಡಿಸೆಂಬರ್ 6,13,20 ರಂದು ಮೈಸೂರಿನಿಂದ 10-30ಕ್ಕೆ ಹೊರಡಲಿದೆ.
9. ರೈಲು ಸಂಖ್ಯೆ 22626 ಕೆಎಸ್ಆರ್ ಬೆಂಗಳೂರು – ಡಾ .ಎಂಜಿಆರ್ ಚೆನ್ನೈ ಸೆಂಟ್ರಲ್ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ KSR ನಿಂದ 1-30ಕ್ಕೆ ಹೊರಡಲಿದೆ.
10. ರೈಲು ಸಂಖ್ಯೆ 12640 SMVT ಬೆಂಗಳೂರು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಬೃಂದಾವನ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ SMVTಯಿಂದ 3-10ಕ್ಕೆ ನಿಗರ್ಮಿಸಲಿದೆ.
11. ರೈಲು ಸಂಖ್ಯೆ. 11014 ಕೊಯಮತ್ತೂರು – ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಸೆ. 20 ರಿಂದ ಡಿಸೆಂಬರ್ 20ರವರೆಗೆ 8.50 ಗಂಟೆಗೆ ಕೊಯಮತ್ತೂರಿನಿಂದ ಹೊರಡುತ್ತದೆ.
12. ರೈಲು ಸಂಖ್ಯೆ 16315 ಮೈಸೂರು – ಕೊಚುವೇಲಿ ಎಕ್ಸ್‌ಪ್ರೆಸ್ ಸೆ. 20ರಿಂದ ಡಿಸೆಂಬರ್ 20ರವರೆಗೆ ಮೈಸೂರಿನಿಂದ 12.45ಕ್ಕೆ ಹೊರಡುತ್ತದೆ.
13. ರೈಲು ಸಂಖ್ಯೆ 16520 KSR ಬೆಂಗಳೂರು ಜೋಲಾರ್‌ಪೇಟೆ MEMU ಎಕ್ಸ್‌ಪ್ರೆಸ್ ಸೆ. 20ರಿಂದ ಡಿ. 20ರವರೆಗೆ KSR ನಿಂದ 17.30 ಗಂಟೆಗೆ ಹೊರಡುತ್ತದೆ
14. ರೈಲು ನಂ.16232 ಮೈಸೂರು – ಮೈಲಾಡುತುರೈ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ 16.15 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ
15. ರೈಲು ಸಂಖ್ಯೆ 16526 ಕೆಎಸ್ಆರ್ ಬೆಂಗಳೂರು – ಕನ್ನಿಯಾಕುಮಾರಿ ಐಲ್ಯಾಂಡ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಕೆಎಸ್‌ಆರ್ ಬೆಂಗಳೂರಿನಿಂದ 20.10ಕ್ಕೆ ನಿರ್ಗಮಿಸಲಿದೆ.
16. ರೈಲು ಸಂಖ್ಯೆ 16219 ಚಾಮರಾಜನಗರ – ತಿರುಪತಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20, 2024 ರವರೆಗೆ ಚಾಮರಾಜನಗರದಿಂದ 15.30 ಕ್ಕೆ ಹೊರಡುತ್ತದೆ.
17. ರೈಲು ನಂ.16236 ಮೈಸೂರು – ಟುಟಿಕೋರಿನ್ ಎಕ್ಸ್‌ಪ್ರೆಸ್ ಸೆ. 20 ರಿಂದ ಡಿಸೆಂಬರ್ 20 ರವರೆಗೆ 18.20ಕ್ಕೆ ಮೈಸೂರಿನಿಂದ ಹೊರಡುತ್ತದೆ
18. ರೈಲು ಸಂಖ್ಯೆ. 11013 ಲೋಕಮಾನ್ಯ ತಿಲಕ್ ಟರ್ಮಿನಸ್ ಕೊಯಮತ್ತೂರು ಎಕ್ಸ್‌ಪ್ರೆಸ್ ಸೆ. 19ರಿಂದ ಡಿಸೆಂಬರ್ 19ರವರೆಗೆ 22.35 ಗಂಟೆಗೆ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಹೊರಡುತ್ತದೆ
19. ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಮೇಲ್ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ಕೆಎಸ್‌ಆರ್ ನಿಂದ 22.40ಕ್ಕೆ ನಿರ್ಗಮಿಸಲಿದೆ
20. ರೈಲು ಸಂಖ್ಯೆ 22681 ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಚೆನ್ನೈ ಎಕ್ಸ್‌ಪ್ರೆಸ್ ಸೆ. 25. ಅ. 02, 09, 16, 23, 30 , ನವೆಂಬರ್ 6,13,20,27, ಡಿಸೆಂಬರ್ 4,11,18ರಂದು ಮೈಸೂರಿನಿಂದ 22.15ಕ್ಕೆ ಹೊರಡುತ್ತದೆ.
21. ರೈಲು ಸಂಖ್ಯೆ. 12692 ಸಾಯಿ ಪಿ ನಿಲಯಂ – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೀಕ್ಲಿ ಎಕ್ಸ್‌ಪ್ರೆಸ್ ಸಾಯಿ ಪಿ ನಿಲಯಂನಿಂದ ಸೆ. 21, 28 ಅ., 05, 12, 19, 26, ನವೆಂಬರ್ 02, 09, 16, 23, ನವೆಂಬರ್ 07, 14 ರಂದು ಹೊರಡುತ್ತದೆ.
22. ರೈಲು ಸಂಖ್ಯೆ.16022 ಮೈಸೂರು – ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್ ಸೆ.19 ರಿಂದ ಡಿಸೆಂಬರ್ 19ರವರೆಗೆ 21.00 ಗಂಟೆಗೆ ಮೈಸೂರಿನಿಂದ ಹೊರಡುತ್ತದೆ
23. ರೈಲು ಸಂಖ್ಯೆ 16021 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು ಕಾವೇರಿ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 21.15 ಗಂಟೆಗೆ ಹೊರಡುತ್ತದೆ.
24. ರೈಲು ಸಂಖ್ಯೆ 16220 ತಿರುಪತಿ ಚಾಮರಾಜನಗರ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19 ರವರೆಗೆ ತಿರುಪತಿಯಿಂದ 21.55ಕ್ಕೆ ಹೊರಡುತ್ತದೆ
25. ರೈಲು ಸಂಖ್ಯೆ 12657 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸೆಪ್ಟೆಂಬರ್ 19 ರಿಂದ ಡಿಸೆಂಬರ್ 19 ರವರೆಗೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 22.50 ಗಂಟೆಗೆ ಹೊರಡುತ್ತದೆ