ಕೋಲ್ಕತ್ತಾ ಅಗ್ನಿ ಅವಘಡ – ಮಾಲ್‌ ನ ಕಟ್ಟದೊಳಗೆ ಹಲವುರು ಸಿಲುಕಿರುವ ಶಂಕೆ

ಕೋಲ್ಕತ್ತಾದದ ಆಕ್ರೊಪೊಲಿಸ್ ಮಾಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಹಲವು ಮಂದಿ ಒಳಗಡೆ ಸಿಲುಕಿದ್ದಾರೆ. ಮಧ್ಯಾಹ್ನ ಸುಮಾರು 12:15 ಕ್ಕೆ ಅಗ್ನಿ ಅವಘಡದ ಘಟನೆ ಸಂಭವಿಸಿದೆ.

10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *